ಚನ್ನರಾಯಪಟ್ಟಣ ಬಿ.ಎಂ. ರಸ್ತೆ, ಬೈರವೇಶ್ವರ ರಿಕ್ರಿಯೇಷನ್ ಕ್ಲಬ್‍ನಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್‍ಐ ಜಗದೀಶ್ ಕೆ. ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದ ರಂಗಸ್ವಾಮಿ ಶಿವರಾಮು ಜಯಣ್ಣ ಪಾಂಡುರಂಗಶೆಟ್ಟಿ ನಾಗೇಶ ಅಕ್ಮಲ್ ಮಜೀದ್ ವಶಕ್ಕೆ ಪಡೆದುಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 38,400/- ನಗದನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
No comments:
Post a Comment