ಹಾಸನ, ಡಿಸೆಂಬರ್ 31: ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ನಾಡಿನ ಮತ್ತು ಜಿಲ್ಲೆಯ ಸಮಸ್ತ ಜನತೆಗೆ 2016 ನೇ ಹೊಸ ವರ್ಷದ ಶುಭಾಷಯ ಕೋರಿದ್ದಾರೆ. 2016ನೇ ಇಸವಿಯಲ್ಲಿ ಜಿಲ್ಲೆಗೆ ಮತ್ತಷ್ಟು ಸುಭಿಕ್ಷವಾಗಲಿ, ಸುಖ, ಶಾಂತಿ ನೆಮ್ಮದಿ ಇಮ್ಮಡಿಸಲಿ ಎಂದು ಅವರು ಹಾರೈಸಿದ್ದಾರೆ.
No comments:
Post a Comment