ಸುಖದ ಜೀವನವನನ್ನು ಸಾಗಿಸುತ್ತಿರುವ ವ್ಯಕ್ತಿಗೆ ಅದರ ದುಃಖಗಳ ಅರಿವಿರುವುದಿಲ್ಲ. ಜೀವನದಲ್ಲಿ ಎಷ್ಟು ನೋವಿದೆ ಎಂಬ
ಅರಿವು ತನ್ನ ತಂದೆ ತಾಯಿಯ ಜೀವನವನ್ನು ಅರಿತರೆ ಮಾತ್ರ ಸಾದ್ಯ. ಅವರು ಎಷ್ಟೇ ದುಃಖದಲ್ಲಿರಲಿ ತನ್ನ ಕಂದನ ಮುಂದೆ ಸಂತೋಷದಲ್ಲಿಯೇ ಇರುತ್ತಾರೆ. ಮಕ್ಕಳಿಗೆ ಒಂದು ಸುಖ ಜೀವನವನ್ನು ಉಡುಗೊರೆಯಾಗಿ ನೀಡುತ್ತಾರೆ. ಕೊನೆಯುಸಿರಿರುವ ವರೆಗು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಜೀವನವೇನೆಂದು ಅರಿವು ಮೂಡಿಸುತ್ತಾರೆ.ಆದರೆ ಅದನ್ನು ಅರಿಯದ ಎಷ್ಟೋ ಮಕ್ಕಳು ತನ್ನ ಸ್ವಾಹಿತಾಶಕ್ತಿಗಾಗಿ ಸ್ವಚ್ಚಾಚಾರಕ್ಕೆ ಆ ಮುಗ್ದರ ವಿರುದ್ದವೇ ತಿರುಗಿ ನಿಲ್ಲುತ್ತಾರೆ. ಅವರು ವೃದ್ದರಾದ ನಂತರ ಸಾಕಲು ಅರ್ಹತೆ ಇಲ್ಲದ ಅವರನ್ನು ವೃದ್ದಾರ್ಶಮಕ್ಕೆ ನೂಕಿಬಿಡುತ್ತಾರೆ.ಅವರ ಬಯಕೆಯನ್ನು ಪೂರೈಸಲು. ಆಗದ ಪರಿಸ್ಥಿತಿಯಲ್ಲಿ ಅವರನ್ನು ಕೀಲಾಗಿನೋಡುತ್ತರೆ. ನಾವು ಬಯಸಿದ್ದನೆಲ್ಲಾ ಪಡೆಯಬಹುದು ಆದರೆ ನಮ್ಮ ತಂದೆ ತಾಯಿಯನನ್ನು ಪಡೆಯಲು ಸಾದ್ಯವಿಲ್ಲ ಎಷ್ಟೇ ದೊಡ್ಡ ಶ್ರೀಮಂತರಾಗಿರಲಿ ತಂದೆ ತಾಯಿಯನ್ನು ಮರೆಯಬೇಡಿ ನನ್ನ ಈ ನಿಮ್ಮ ತಂದೆಯಾಗಲಿ ಇಲ್ಲವೆ ತಾಯಿಯಾಗಲಿ ದೂರಮಾಡಿದ್ದರೆ ಅವರೊಂದಿಗೆ ಕ್ಷಮೆಯಾಚಿಸಿ ಅವರನ್ನು ಕರೆದುಕೊಳ್ಳಿ.

ರಂಝಾನ್
ಐಟಿಐ
ಸಕಲೇಶಪುರ
9901754758

No comments:
Post a Comment