BHEEMA VIJAYA KARKAN25113/13/7/2015-TC HASSAN

ಭಾಗ್ಯಲಕ್ಷ್ಮಿ ಫಲಾನುಭವಿಗಳಿಂದ ಸಸಿ ನೆಡುವ ಕಾರ್ಯಕ್ರಮ


 ಹಾಸನ, ಮೇ 7- ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸಸಿ ನೆಡುವÀ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ದುದ್ದದ ವೈದ್ಯಾಧಿಕಾರಿಗಳಾದ ಡಾ. ವಿಜೇತ ದಾಸ್ ಉದ್ಘಾಟಿಸಿದರು.
ಪ್ರತಿ ಹೆಣ್ಣು ಮಗುವಿನ ಕಾಣಿಕೆಯಾಗಿ ಗಿಡ ನೆಡುವುದರ ಮೂಲಕ ವಾಯುಮಾಲಿನ್ಯ, ಏರುತ್ತಿರುವ ತಾಪಮಾನ, ಬತ್ತುತ್ತಿರುವ ಕೆರೆ ಜಲಾಶಯಗಳು, ಕುಗ್ಗುತ್ತಿರುವ ಅಂತರ್ ಜಲಾಶಯಕ್ಕೆ ಸಣ್ಣ ಪರಿಹಾರವಾಗಿದೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟರು, ಇದೇರೀತಿ ಈ ಕಾರ್ಯಕ್ರಮವನ್ನು ಎಲ್ಲಾ ಆರೋಗ್ಯ ಮತ್ತು ಸಮುದಾಯ ಕೇಂದ್ರಗಳು ಅಳವಡಿಕೊಳ್ಳಬೇಕೆಂದು ಆಶಿಸಿದರು. ಇಂತಹ ಜನಪರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಈ ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು.
ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

No comments:

Post a Comment