BHEEMA VIJAYA KARKAN25113/13/7/2015-TC HASSAN

ಕು.ಸ್ವಾತಿ.ಪಿ. ಭಾರದ್ವಾಜ್ 1006ನೇ ಭರತನಾಟ್ಯ ಪ್ರದರ್ಶನ ಗುರು ಶಿಷ್ಯರ ಸಂಗಮ




ಹಾಸನ: ಬೆಂಗಳೂರಿನ ಗಾಯನ ಸಮಾಜ ಸಭಾಂಗಣದಲ್ಲಿ ಜ.24 ರಂದು ನಡೆದ ಲಲಿತ ಕಲಾ ನೃತ್ಯೋತ್ಸವದಲ್ಲಿ ಚನ್ನರಾಯಪಟ್ಟಣದ ಖ್ಯಾತ ಭರತನಾಟ್ಯ ಕಲಾವಿದೆ ರಾಜ್ಯ ಪ್ರಶಸ್ತಿ ವಿಜೇತೆ ಕು.ಸ್ವಾತಿ.ಪಿ.ಭಾರದ್ವಾಜ್ ತನ್ನ 1006ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ತನ್ನ ಗುರುಗಳ ಸಮ್ಮುಖದಲ್ಲಿ ಪ್ರದರ್ಶಿಸಿ ಗುರುಗಳಿಂದಲೇ ಪ್ರಶಸ್ತಿ ಪಡೆದ ವೇದಿಕೆ ಗುರು ಶಿಷ್ಯರ ಸಂಗಮಕ್ಕೆ ಸಾಕ್ಷಿಯಾಯಿತು.

No comments:

Post a Comment