BHEEMA VIJAYA KARKAN25113/13/7/2015-TC HASSAN

ರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಜಯಗಳಿಸಿದ ಹೊಳೆನರಸಿಪುರದ ಕಲಾವಿದರು




ಹೊಳೆನರಸಿಪುರದ ಶ್ರೀ ನಾಟ್ಯಭೈರವಿ ಭರತನಾಟ್ಯ ಶಾಲೆಯ ಕಲಾವಿದರು     
 


  ಉತ್ತರ ಪ್ರದೇಶದ ಶ್ರೀ ಕೃಷ್ಣ ಜನ್ಮಸ್ಥಳ ಮಥುರಾದಲ್ಲಿ 5 ದಿನ ನಡೆದ ರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪುಟ್ಟ ವಯಸ್ಸಿನಲ್ಲಿ ಕಲಾವಿದರು ಭಾಗವಹಿಸಿ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಏಕವ್ಯಕ್ತಿ ಭರತನಾಟ್ಯ ಮಾಡುವುದರ ಮೂಲಕ ಪ್ರಥಮ ಸ್ಥಾನದಲ್ಲಿ ಕೆ.ವಿ.ಚಂದನ, ವಿಜಯ್ ಕುಮಾರ್, ಶ್ರೇಯ.ಜೆ.ಆರ್., ಮಹಾಲಕ್ಷ್ಮೀ, ದ್ವಿತೀಯ ಸ್ಥಾನದಲ್ಲಿ ರಮ್ಯಶ್ರೀ, ನವ್ಯಶ್ರೀ, ಕೀರ್ತನ, ತೃತೀಯ ಸ್ಥಾನದಲ್ಲಿ ಮೈತ್ರಿ, ಚೈತನ್ಯ, ಧನುಶ್ ಬಹುಮಾನಗಳಿಸಿ ಹೊಳೆನರಸಿಪುರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

No comments:

Post a Comment